'Bili holige and Mango shikarni is very good combination. Toady i have shown both the recipe in one video Please like share comment and subscribe ನಮಸ್ಕಾರ ವೀಕ್ಷಕರೇ ಇವತ್ತು 2 ವಿಧವಾದ ಅಡುಗೆ ಮಾಡಿ ತೋರಿಸುತ್ತೇನೆ ಒಂದು ಬಿಳಿ ಹೋಳಿಗೆ ಅರೇ ಹೋಳಿಗೆ ಈಗ್ಯಾಕ ಮಾಡ್ಯಾಳ ಯಾವುದರ ಹಬ್ಬ ಐತಿ ಅಂತ ಅನ್ಕೊಂಡರ ಇದು ಹಬ್ಬಕ್ಕ ಮಾಡು ಹೋಳಿಗೆ ಅಲ್ಲರೀ ಇದನ್ನ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಕಡೆ ಮಾವಿನ ಹಣ್ಣಿನ ಶಿಕರ್ಣಿ ಜೊತೆ ತಿನ್ನುವುದು ರೂಢಿ ಹಾಗಂತ ಬರೇ ಶಿಕರ್ಣಿ ಜೊತೆ ಮಾತ್ರ ತಿನ್ನುತ್ತಾರೆ ಅನ್ಕೋಬೇಡಿ ಕೆಲವು ಕಡೆ ಬದನೇಕಾಯಿ ಎಣ್ಣೆಗಾಯಿ ಜೊತೆ ಕೂಡ ತಿನ್ನುತ್ತಾರೆ ಅರೇ ಬರೇ ಬಿಳಿ ಹೋಳಿಗೆ ಮಾಡಿದರ ಅದರ ಜೊತೆ ಶಿಕರ್ಣಿ ಮಾಡಿದ್ದರ ಒಳ್ಳೇದು ಇರತಿತ್ತು ಅಂತೀರಿ ಅದಕ್ಕ ಬಿಳಿ ಹೋಳಿಗೆ ಜೊತೆ ಮಾವಿನಕಾಯಿ ಶಿಕರ್ಣಿ ಕೂಡ ಮಾಡಿ ತೋರಿಸಿದ್ದೇನೆ Ingredients for Bili holige 1 cup maida flour 1 cup wheat flour 1 cup rice flour oil salt Ingredients for Mango shikarni mango jaggery salt cardamom powder #MangoShikarni, #MangoSeekarane, #MavinaHannuShikarni, #MaavinaHannuSheekarni, #MavinaRasayana, #BiliHolige, #BiliHoligeKannada, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe, #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,'
Tags: kannada vlogs , Uttara Karnataka Reciepe , North Karnataka Recipe , Kannada Food Recipe , North Karnataka Food Recipes , Village Recipe In Kannada , ಮಾವಿನ ಹಣ್ಣಿನ ಸೀಕರಣಿ , ಮಾವಿನ ಹಣ್ಣಿನ ಶೀಕರ್ಣಿ , ಬಿಳಿ ಹೋಳಿಗೆ , Mavina Hannina Seekarane , mango shikarni recipe , Bili Holige Kannada , Bili Holige Recipe , Mango Shikarni , Mavina Hannu Shikarni , mango seekarane , mango shikarni recipe in kannada , Mavina Rasayana , mango seekarane recipe in kannada , ಬಿಳಿ ಹೋಳಿಗೆ ಮಾಡುವ ಸುಲಭ ವಿಧಾನ
See also:
comments